ನಗರಸಭೆ ವ್ಯಾಪ್ತಿಯ ತೆರಿಗೆದಾರರಿಗೆ ತಮ್ಮ ಆಸ್ತಿ ಕರ, ನೀರಿನ ಕರ, ಸ್ವಯಂ ಘೋಶಿತ ಆಸ್ತಿ ತೆರಿಗೆ ಹಾಗೂ ಅಂಗಡಿ ಲೈಸನ್ಸ ಫೀ ಜಮಾ ಮಾಡಿ ಪಟ್ಟಣದ ಅಭಿವೃದ್ಧಿಗಾಗಿ ಸಹಕರಿಸಲೂ ಕೋರಲಾಗಿದೆ.
Home page
Health Details /ರೋಗದ ಲಕ್ಷಣಗಳು
|
1. Bagalkote |
15. Gulbarga |
| 2. Bangalore Urban | 16. Hassan |
| 3. Bangalore Rural | 17. Haveri |
| 4. Belgum | 18. Kodagu |
| 5. Ballary | 19. Kolar |
| 6. Bidar | 20. Koppal |
| 7. Bijapur | 21. Mandya |
| 8. Chamarajnagar | 22. Mysore |
| 9. Chickmangalore | 23. Raichur |
| 10. Chitradurga | 24. Shimoga |
| 11. Dakshina Kannada | 25. Tumkur |
| 12. Davangere | 26. Udupi |
| 13. Dharwad | 27. Uttar Kannada |
| 14. Gadag |
|
Basavakalyan is one of the five talukus of Bidar district, which is located at far north-east of Karnataka. When you travel from Mumbai to Hyderabad by National highway No.-N.H-9, and cross Maharastra border and get into Karnataka, this is where Basavakalyan province starts. Basavakalyan town is approximately 17 Kms from this border, on the highway. Hyderabad is approximately 180 Kms from this town. Before India's Independence, Basavakalyan was called Kalyan. After independence and division of states on linguistic basis in 1956, Kalyana was renamed as BasavaKalyana in memory of Vishwaguru Basavanna, a great revolutionary who established Anubhava Mantapa(Spiritual democarcy) in 12th Century in India. Basavakalyana was ruled by Wetern Chalukyas, Kalachuris, Yadavas of of Devagiri, Bijapur Sultanate, Bahamani Sultanate(Bidar,Gulbarga), Mughals, Hyderabad Nizams. Basava (also known as Basavanna (Kannada: ಬಸವಣ್ಣ) or Basaveshwara (Kannada: ಬಸವೇಶ್ವರ ), (1106-1167)) was a philosopher and a social reformer. He fought against practice of caste system and rituals in Hinduism. He is also called as Vishwa Guru and Bhakti-Bhandari. His teaching and preachings go beyond all boundaries and are unviersal and eternal. He was a great humanitarian. Basava advocated a new way of life wherein the divine experience was the centre of life giving equal opportunity to all aspirants regardless of the gender, caste, and social status. The cornerstone behind his movement was the firm belief in a universal concept of God. Basava has a proponent of monotheistic concept of formless God. A true Visionary with ideas ahead of his time, he envisioned a society that flourished enriching one and all. In addition to being a greatg mystic, Basava was the prime Minister of the Southern Kalachuri Empire in South India and originated a literary revolution by introducing Vachana Sahitya. Basava is said to have been a mystic by temperament, an idealist by choice, a statesman by profession, a man of letters by taste, a humanist by synpathy, and a social reformer by conviction. Many great yogis and mystics of the time joined his movement enriching it with the essence of divine experience in the form of Vachanas(Lit. sayings- sacred hymns in Kannada) that define a new way of looking at God and Life. Basava's path later gave birth to a new religion (or "Sampradaya") called Lingavanta Dharma or Lingayata. Other synonyms for lingayata are : Basava Dharma, Sharana Dharma, Vachana Dharma. |
e-governence National Award to Municipal Reforms Cell http://www.mrc.gov.in/mrc/jspPage/aboutUs/achievements.jsp
|
ನಗರಸಭೆ ಅಧ್ಯಕ್ಷರು ಶ್ರೀಮತಿ ಮಂಗಲಾಬಾಯಿ ಗಂಡ ಹಾಶಪ್ಪಾ |
ದಿನಾಂಕ: 21-08-2010 ರಂದು ಜರುಗಿದ ನಗರಸಭೆ ಬಸವಕಲ್ಯಾಣದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯ ಜರುಗಿತ್ತು. ಅಧ್ಯಕ್ಷರಾಗಿ ಶ್ರೀಮತಿ ಮಂಗಲಾಬಾಯಿ ಗಂಡ ಹಾಶಪ್ಪಾ ಮತ್ತು ಶ್ರೀ ಪಾಶಾಮಿಯ್ಯಾ ತಂದೆ ರಹಮಾನ ಸಾಬ ಇವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. |
ನಗರಸಭೆ ಉಪಾಧ್ಯಕ್ಷರು ಶ್ರೀ ಪಾಶಾಮಿಯ್ಯಾ ತಂದೆ ರಹಮಾನ ಸಾಬ |
|
ಕೆ.ಎಂ.ಆರ್.ಪಿ ವತಿಯಿಂದ ಸಾರ್ವಜನಿಕ ಕುಂದುಕೊರತೆ ವಿಭಾಗ ಘಟಕವನ್ನು ಸ್ತಾಪಿಸಲಾಗಿದೆ ಸಾರ್ವಜನಿಕರು ಖುದ್ದಾಗಿ ಬಂದು ಅಥವಾ ದೂರವಾಣಿ ಮೂಲಕ 24 ಗಂಟೆಗಳ ಕಾಲ ತಮ್ಮ ದೂರುಗಳನ್ನು ನೊಂದಾಯಿಸಬಹುದು (08481-250201) |
| |
|
In The News / ಸಮಾಚಾರಗಳು |
|
ದಿನಾಂಕ:15-08-2010ರಂದು ಬಸವಕಲ್ಯಾಣ ಪಟ್ಟಣದಲ್ಲಿ ಬಸವಕಲ್ಯಾಣ ನಗರಸಭೆವತಿಯಿಂದ 64ನೇ ಸ್ವಾತಂತ್ರೋತ್ಸವ ದಿನಾಚರಣೆ ಸದರಿ ಕಾರ್ಯಕ್ರಮದಲ್ಲಿ ಶ್ರೀ ಎಚ್.ಪ್ರಸನ್ನ, ಸಹಾಯಕ ಆಯುಕ್ತರು, ಉಪ-ವಿಭಾಗ ಬಸವಕಲ್ಯಾಣ ರವರು ಹಾಗೂ ನಗರದ ಗಣ್ಯ ವ್ಯಕ್ತಿಗಳು ಹಾಜರಿದ್ದರು. |
| |
| ದಿನಾಂಕಃ 21-08-2010 ರಂದು ನಗರಸಭೆ 2ನೇ ಅವಧಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಅಂದು 11-00 ಗಂಟೆಗೆ ನಾಮಪತ್ರ ಸಲ್ಲಿಸಲಾಗುತ್ತಿದೆ. ಅಗತ್ಯವಾದರೆ, ಮಧ್ಯಹ್ನ 1-00 ಗಂಟೆಯ ನಂತರ ಮತದಾನ ನಡೆಸಲಾಗುತ್ತದೆ. ಸಹಾಯಕ ಆಯುಕ್ತರು ಚುನಾವಣೆ ನಡೆಸುತ್ತಾರೆ. ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದರೆ, ಉಪಾಧ್ಯಕ್ಷರ ಸ್ಥಾನವು ಹಿಂದುಳಿದ "ಎ" ಗುಂಪಿಗೆ ಮೀಸಲಿದೆ. ನಗರಸಭೆಯಲ್ಲಿ ಒಟ್ಟು 31 ಸದಸ್ಯರು ಇರುತ್ತಾರೆ |
| |
|
" ನಮ್ಮ ಮನೆ ಯೋಜನೆ " ಈ ಮೂಲಕ ಬಸವಕಲ್ಯಾಣ ಪಟ್ಟಣದಲ್ಲಿ ವಾಸವಾಗಿರುವ ಸಮಸ್ತ ನಾಗರೀಕರಿಗೆ ತಿಳಿಯಪಡಿಸುವುದೇನೆಂರೆ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನ ಇಲಾಖೆಯು ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯ ಗುಂಪಿನ ಬಡಜನರಿಗೆ ' ನಮ್ಮ ಮನೆ ಯೋಜನೆಯಡಿ ' ಮನೆ ನಿಮಾ್ಣ ಮಾಡಿಕೊಳ್ಳಲು ಬಡ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 'ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಛೇರಿಯನ್ನು ಸಂಪರ್ಕಿಸಿ'
|
| |


